running stitch
ನಾಮವಾಚಕ

ಸಾಲು ಹೊಲಿಗೆ:

  1. ನಿರಿ, ಪದರ ಮೊದಲಾದವನ್ನು ಕಟ್ಟಲು ಉದ್ದಕ್ಕೆ ಹಾಕುವ ಸಣ್ಣ ಹೊಲಿಗೆಗಳ ಸಾಲು.
  2. ಇಂಥ ಹೊಲಿಗೆಗಳಲ್ಲೊಂದು.